ಇಂದು ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಶ್ರೀ ಬಿ.ವೈ ವಿಜೇಂದ್ರ ಅಣ್ಣನವರು ಹೊಸದುರ್ಗದ ಭಗೀರಥ ಪೀಠಕ್ಕೆ ಆಗಮಿಸಿ ಶ್ರೀ ಶ್ರೀ ಶ್ರೀ ಜಗದ್ಗುರು ಡಾ// ಪುರುಷೋತ್ತಮಾನಂದಪುರಿ ಸ್ವಾಮೀಜಿಯವರ ಆಶೀರ್ವಾದ ಪಡೆದರುಮತ್ತು ಸನ್ಮಾನ್ಯ ಶ್ರೀ ಜಿ.ಕೆ ಗಿರೀಶ್ ಉಪ್ಪಾರ್ (ಕಡೂರು) ಬಿಜೆಪಿ ರಾಜ್ಯ ಕಾರ್ಯದರ್ಶಿ ಒಬಿಸಿ ಮೋರ್ಚಾರವರಿಗೆ ಶಿರಾ ಉಪಚುನಾವಣೆ ಉಸ್ತುವಾರಿ ಯಾಗಿ ನೇಮಕ ಮಾಡಿದರು ಈ ಸಂದರ್ಭದಲ್ಲಿ ಹೊಸದುರ್ಗ ಶಾಸಕರಾದ ಶ್ರೀ ಗೂಳಿಹಟ್ಟಿ ಶೇಖರ ರವರು ಹಾಗೂ ಶ್ರೀ ನವೀನಕುಮಾರ ರವರು ಚಿತ್ರದುರ್ಗ ಬಿಜೆಪಿ ಕಾರ್ಯದರ್ಶಿ, ಶ್ರೀ ಲಿಂಗಮೂರ್ತಿ ಯವರು ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷರು ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದು ಮಠದಲ್ಲಿ ಶ್ರೀ ಗಳ ಆಶೀರ್ವಾದ ಪಡೆದು ಪ್ರಸಾದ ಸೇವಿಸಿದರು.

ಶಿರಾ ಉಪಚುನಾವಣೆಯಲ್ಲಿ ಪ್ರಚಾರಕ್ಕಾಗಿ ಅಖಾಡಕ್ಕೆ ಇಳಿದ ಕರ್ನಾಟಕದ ಮುಖ್ಯಮಂತ್ರಿಗಳು ಮತ್ತು ಕರ್ನಾಟಕದ ರಾಜಹುಲಿ ಎಂದೆ ಖ್ಯಾತಿಯಾದ ಸನ್ಮಾನ್ಯ ಶ್ರೀ ಬಿ ಎಸ್ ಯಡಿಯೂರಪ್ಪ ಮತ್ತು ಅಭಿವೃದ್ಧಿಯ ಹರಿಕಾರರು ಯುವ ನಾಯಕರು ಶಿವಮೊಗ್ಗ ಜನತೆಯ ಆಶಾಕಿರಣ ಸನ್ಮಾನ್ಯ ಶ್ರೀ ಬಿ ವೈ ರಾಘವೇಂದ್ರ ಅಣ್ಣ ರವರ ಸಾರಥ್ಯದಲ್ಲಿ ಶ್ರೀ ಬಿ ವೈ ವಿಜೇಂದ್ರ ಅಣ್ಣ ಹಾಸನದ MLA ಶ್ರೀ ಪ್ರೀತಮಗೌಡ ಉಪ್ಪಾರ ಸಮಾಜದ ಹೆಮ್ಮೆಯ ನಾಯಕರು ಸನ್ಮಾನ್ಯ ಶ್ರೀ ಜಿ ಕೆ ಗಿರೀಶ್ ಉಪ್ಪಾರ ಬಿಜೆಪಿ ರಾಜ್ಯ ಒಬಿಸಿ ಪ್ರದಾನ ಕಾರ್ಯದರ್ಶಿ ತಿಪ್ಪೇಸ್ವಾಮಿ ಮಾಜಿ ಶಾಸಕರು ಬಿಜೆಪಿ ಜಿಲ್ಲಾ ಅಧ್ಯಕ್ಷರು ಸುರೇಶ್ ಗೌಡ್ರು ತುಮಕೂರು ಮತ್ತು ಸಮಾಜದ ಮುಖಂಡರು ಲಿಂಗರಾಜು, ಕನಕದಾಸ,ವೀರೇಶ್, ಶಿರಾದ ಬಿಜೆಪಿ ಮುಖಂಡು ಕೃಷ್ಣಪ್ಪ, ನಾಗರಾಜು ಇನ್ನಿತರರು ಶಿರಾ ಉಪ ಚುನಾವಣೆಯಲ್ಲಿ ಬರ್ಜರಿಯಾಗಿ ಸಮಾಜದ ಮುಖಂಡರು ಪ್ರಚಾರ ನಡೆಸಿದ್ದಾರೆ